header ads

Daily Quiz Kannada

 

Daily Quiz Kannada

Dailyquizkannada ಎಂಬುದು ಒಂದು ‍ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ಒಂದು ಮಾಹಿತಿ ಕೇಂದ್ರವಾಗಿದೆ ಎಂದು ಹೇಳಬಹುದಾಗಿದೆ.ಇದು ಪ್ರಚಲಿತ  ಘಟನೆಗಳು,ಭಾರತದ ಇತಿಹಾಸ,ಕರ್ನಾಟಕದ ಇತಿಹಾಸ,ವಿಜ್ಞಾನ,ತಂತ್ರಜ್ಞಾನ,ಭೂಗೋಳ,ಕಂಪ್ಯೂಟರ್ ಜ್ಞಾನ ,ಮಾನಸಿಕ ಸಾಮರ್ಥ್ಯ,ಹೀಗೆ ಇನ್ನೂ ಹಲವಾರು ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಒದಗಿಸುತ್ತದೆ.

ಹೇಗೆ ರಸಪ್ರಶ್ನೆಗಳನ್ನು ಎದುರಿಸುವುದು?
    DailyQuizKannada ದಲ್ಲಿ 10 ಪ್ರಶ್ನೆಗಳನ್ನು ಕಾಣಬಹುದಾಗಿದೆ.ಅವುಗಳು ಬಹು ಆಯ್ಕೆಗಳನ್ನು ಒಳಗೊಂಡಿರುತ್ತದೆ.ಪ್ರತಿ ಸರಿ ಉತ್ತರಕ್ಕೆ 5 ಅಂಕಗಳನ್ನು ನೀಡಲಾಗುತ್ತದೆ. ಇವು ಇದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಬಹುದಾಗಿದೆ.






ಹಾಗೇ ಟೆಲಿಗ್ರಾಂನಲ್ಲಿ Dailyquizkannada ಎಂದು ಹುಡುಕಿ ಅಲ್ಲಿಯೂ ಸಹ join ಆಗಿರಿ.
ನಮ್ಮ YouTube ಚಾನೆಲ್ ಅನ್ನು subscribe ಆಗಿರಿ.

Post a Comment

0 Comments